Surprise Me!

ರಾಬರ್ಟ್ ಸೆಟ್‍ನಲ್ಲಿ ಸಂಭ್ರಮಪಟ್ಟ ದರ್ಶನ್ | FILMIBEAT KANNADA

2019-05-24 1,004 Dailymotion

ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ ಕ್ಷೇತ್ರವಾಗಿತ್ತು. ಮತ ಎಣಿಕೆಯ ಕೊನೆಯವರೆಗು ಜನರ ಚಿತ್ತ ಸೆಳೆದಿದ್ದ ಮಂಡ್ಯದಲ್ಲಿ ಅಂತಿಮವಾಗಿ ಸುಮಲತಾ ಅಂಬರೀಶ್ ಗೆದ್ದು ಬೀಗಿದ್ದಾರೆ. ಸುಮಲತಾ ಅಭೂತಪೂರ್ವ ಗೆಲುವಿನ ಕಾರಣಗಳಲ್ಲಿ ಜೋಡೆತ್ತುಗಳ ಪಾತ್ರ ಕೂಡ ಪ್ರಮುಖವಾಗಿದೆ.<br /><br />Challenging star Darshan celebrate in Rabart shooting set for Sumalatha won the Mandya Loksabha Election. Darshan was cut the cake and celebration for Sumalatha victory.<br />

Buy Now on CodeCanyon